Power star Puneeth Rajkumar starrer Nata Sarvabhouma movie possibly releasing in the second week of January. Sudeep wishes Puneeth Rajkumar for his Nata Sarvabhouma Movie <br /><br /> ಕನ್ನಡದಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗ್ತಿದೆ. ಕೆಲವು ಚಿತ್ರಗಳು ಶೂಟಿಂಗ್ ಕೊನೆಯ ಹಂತದಲ್ಲಿದ್ರೆ, ಮತ್ತೆ ಕೆಲವು ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಹಾಗ್ನೋಡಿದ್ರೆ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಈ ಸುದ್ದಿ ಕೇಳಿ ಸುದೀಪ್ ದೀಪಾವಳಿ ಆಚರಿಸಲು ತಯಾರಾಗ್ತಿದ್ದಾರೆ. ಅಷ್ಟಕ್ಕೂ, ಏನದು ಗುಡ್ ನ್ಯೂಸ್.?